Home » Apps » Education » Guruvachana
Guruvachana APK icon

Guruvachana APK

1.0.0.4 for Android

Narendra Prabhu Gurusiddappa

The description of

Guruvachana 1.0.0.4 APK

ಆಂಡ್ರಾಯ್ಡ್ ಕದಲುಲಿ ಬಳಕೆಗಳ ಸಂಗ್ರಹದಂಗಡಿಯಲ್ಲಿ (playstore) ದೊರಕುವ ಬಹಳ ವಚನಗಳ ಬಳಕೆಗಳನ್ನು ಬಳಸಿನೋಡಿದಾಗ ಅವುಗಳಲ್ಲಿ ಏನಾದರೊಂದು ತೊಡಕುಗಳಿದ್ದು ಅದರಿಂದ ಬೇಸತ್ತು, ಒಬ್ಬ ಮಾಮೂಲಿ ವಚನ-ಸಾಹಿತ್ಯಾಕಾಂಕ್ಷಿಯಾಗಿ ಹುಡುಕುವಾಗ ನನಗೆ ಅನಿಸಿದ್ದ ಬೇಕುಗಳನ್ನೆಲ್ಲ ಸೇರಿಸಿ, ಬೇಡಗಳನ್ನೆಲ್ಲ ನೀಗಿಸಿ, ಬಹಳಷ್ಟು ಜಾಲತಾಣಗಳಿಂದ ಬಹುದಿನಗಳಿಂದ ಕಲೆಹಾಕಿ ಮಾಡಿದ ಬಳಕೆಯಿದು.

ಇದರಲ್ಲಿ ಯಾವುದೇ ವಿಳಂಬರಗಳ ತೊಡಕಿಲ್ಲ, ಬೇಡದ-ಬೇಡದವರ ಅನಿಸಿಕೆ-ಅಭಿಪ್ರಾಯಗಳಿಲ್ಲ. ಒಲ್ಲದ-ಒಗ್ಗದ ಅನಿಷ್ಠ ಸಮಯಾಚಾರಿಗಳ ಹೇರಿಕಾಭಾಸವಿಲ್ಲ. ಅಪ್ಪಟ ಶಿವಶರಣರ ಮೂಲ ವಚನಗಳನ್ನು ಆದಷ್ಟು ಯಥಾವತ್ ರೂಪದಲ್ಲೇ ಒದಗಿಸುವ ಕಿರುಪ್ರಯತ್ನ .ಇದರಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಶಿವಶರಣರ ಇಪ್ಪತ್ತುಸಾವಿರಕ್ಕೂ ಹೆಚ್ಚು ವಚನಗಳನ್ನು ಕಲೆಹಾಕಲಾಗಿದೆ.

ಶೈವ ಸಮಯಾಚಾರಕ್ಕೆ ನನ್ನಿಂದ ಸಾಧ್ಯವಾಗಬಹುದಾದ ಸೇವೆಗಳಾವಾವು ಎಂದು ಆರಾಯುವಾಗ ಹೊಳೆದುದೇ ಈಬಳಕೆಯಾಗಿ ಪರಿಜುಪಡೆದು ಮೈತಾಳಿದೆ. ಈ ಬಳಕೆಯಲ್ಲಿ, ಬಳಕೆ ಒದಗಿಸುವ ಮಾಹಿತಿಯಲ್ಲಿ - ಯಾವುದರಲ್ಲಿಯಾದರೂ, ಏನೇ ಆದರೂ ತಪ್ಪಿದ್ದಲ್ಲಿ ನನ್ನ ಮಿಂಚಂಚೆಗೆ [email protected] ಬರೆದು ತಿಳಿಸಬೇಕಾಗಿ ಕೋರಿಕೆ.

Download Guruvachana APK v1.0.0.4. About 20,000+ vachanas of about 200+ Shivasharanas. Guruvachana is posted in Education category and is developed by Narendra Prabhu Gurusiddappa.
The average rating is 0 out of 5 stars on our website. You may also leave your review for Guruvachana on our website so that our users may have a good idea about the app. If you want to know more about Guruvachana then you may visit Narendra Prabhu Gurusiddappa support center for more information. Average rating of 0 is calculated by taking account of ratings by users.

The app was rated:

This app is downloaded minimum 10 times but the number of downloads might be as high as 50. Download Guruvachana APK if you need a free app from the Education category for your device but you will need Android 4.0.3 and up version or higher to install this app.
This app was posted on Mar 02, 2018 and is available since then on MI9.COM . The current version is 1.0.0.4 and is now downloaded more than 50 times from our platform. Download APK and open it using your favorite File manager and install by tapping on the file name.
If the installation does not start then you need to enable unknown sources from your Android settings. Some apps like: , , .

What's New
New vachanas added

Category: Education

Date published: Mar 02, 2018

Current version: 1.0.0.4

Get it on: Get Guruvachana for Free on Google Play

Requires android: 4.0.3 and up

Content rating: Everyone

Developer: Guruvachana APK

Reviews: Guruvachana APK

0.0
total
5
4
3
2
1